ಎಮಾನ್ಯುಯಲ್ ಮೆಖ್ರಾನ್, ಅಧ್ಯಕ್ಷರು ಫ್ರಾನ್ಸ
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ ಚಲಾಯಿಸಿದೆ. ನಾನು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಅಭಿನಂದಿಸುತ್ತೇನೆ. ನಾನು ಅವರನ್ನು ಶೀಘ್ರವೇ ಭೇಟಿ ಮಾಡಲು ಮತ್ತು ಭಾರತ – ಫ್ರಾನ್ಸ್ ನಡುವಿನ ವ್ಯೂಹಾತ್ಮಕ ಸಹಭಾಗಿತ್ವ ಆಪ್ತಗೊಳಿಸಲು ಬಯಸುತ್ತೇನೆ.