ಎಮ್ಮರ್ಸನ್, ಡಿ ಮನಂಗಂಗ್ವ, ಅಧ್ಯಕ್ಷರು, ಜಿಂಬಾಬ್ವೆ,
ಚುನಾವಣೆಯ ವಿಜಯಕ್ಕಾಗಿ ಶ್ರೀ. ನರೇಂದ್ರ ಮೋದಿ ಅವರೇ ಅಭಿನಂದನೆಗಳು. ನಾನು ನಿಮ್ಮೊಂದಿಗೆ ಮತ್ತು ನಿಮ್ಮ ಸರ್ಕಾರದೊಂದಿಗೆ ಕೆಲಸ ಮಾಡಲು, ಭಾರತ ಮತ್ತು ಜಿಂಬಾಬ್ವೆ ನಡುವೆ ಈಗಾಗಲೇ ಇರುವ ವಿಶೇಷ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಎದಿರು ನೋಡುತ್ತಿದ್ದೇನೆ.