ಐಎಂಎಫ್  ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ
ಸೌರ ಮತ್ತು ಇತರ ರೀತಿಯ ನವೀಕರಿಸಬಹುದಾದ ಶಕ್ತಿಯ ವಿಷಯದಲ್ಲಿ ಭಾರತವು ನಿಜವಾಗಿಯೂ ಮುನ್ನಡೆದಿದೆ. ಹಾಗಾಗಿ ಮುಂದಿನ ವರ್ಷಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಮತ್ತು ಇದು ಭಾರತದ ಜನರಿಗೆ ತುಂಬಾ ಹೆಮ್ಮೆ ತರುತ್ತದೆ ಎಂದು ನನಗೆ ಖಾತ್ರಿಯಿದೆ.