ಐಯಾನ್  ಬ್ರೆಮ್ಮೆರ್  ಅಧ್ಯಕ್ಷರು,  ಯುರಾಸಿಯಾ ಸಮೂಹ
ನೀವು ಅತ್ಯಂತ ಪ್ರಸಿದ್ಧ ಪ್ರಧಾನಮಂತ್ರಿಯನ್ನು ಹೊಂದಿದ್ದೀರಿ ಏಕೆಂದರೆ ಅವರು ಅತಿ ಶುದ್ಧ ಮತ್ತು ಅತ್ಯಂತ ಸಮರ್ಥರಾಗಿದ್ದಾರೆ. ನೀವು ನಿಜವಾಗಿಯೂ ಭ್ರಷ್ಟಗೊಳಿಸಲಾಗದ ವ್ಯಕ್ತಿ. ನೂರು ಕೋಟಿ ಜನಸಂಖ್ಯೆಯ ವಿಶಾಲ ದೇಶದಲ್ಲಿ ಕೊನೆಗೂ ನೀವೊಬ್ಬ ಸ್ವಂತವಾಗಿ ಅಥವಾ ತನ್ನ ಸಹಚರರೂ ಕೂಡಾ ಹಣ ಸ್ವೀಕರಿಸದಂತಹ ಕಟ್ಟುನಿಟ್ಟಿನ ನಾಯಕನನ್ನು ಪಡೆದಿದ್ದೀರಿ. ನೀವು ಅಧಿಕಾರಿಗಳ ಎಲ್ಲ ಹಂತದ ಅಡೆತಡೆಗಳನ್ನು ತೆಗೆಯಲು ಬಯಸಿದ್ದೀರಿ. ನಿಮ್ಮ ಮೊದಲ ಮತ್ತು ಮುಖ್ಯ ಉದ್ದೇಶ, ದೇಶದ ಸಂಪತ್ತು, ಸಂಪನ್ಮೂಲಗಳು ಹಾಗೂ ಅದಕ್ಕೆ ಅರ್ಹರಾದ ಬಡ ಜನತೆಯ ಕಾಳಜಿಯಾಗಿದೆ. ಹಾಗೂ ದೇಶದ ಜನತೆಗಾಗಿ ಮೂಲಸೌಕರ್ಯ ನಿರ್ಮಾಣ ಮತ್ತು ರಾಷ್ಟ್ರೀಯ ಸರಕು ಮತ್ತು ಸೇವಾ ತೆರಿಗೆ ರೂಪಿಸುವುದು, ಹಾಗೂ ದೇಶವನ್ನು ಅಭಿವೃದ್ಧಿಯ ಅತ್ಯುನ್ನತ ಹಂತಕ್ಕೆ ಒಯ್ಯಲು ಬೇಕಾದ ಸುಧಾರಣಾ ವ್ಯವಸ್ಥೆಗಳನ್ನು ಮಾಡುವುದಾಗಿದೆ.