ಒಮರ್ ಡೊರ್ಮೆನ್ , ವ್ಯವಸ್ಥಾಪಕ ನಿರ್ದೇಶಕ ,  ಕ್ಯಾಸ್ಟ್ರೋಲ್ ಇಂಡಿಯಾ ಲಿಮಿಟೆಡ್
ಜಿಎಸ್ ಟಿ ಪ್ರಮುಖ ತೆರಿಗೆ ಸುಧಾರಣೆಯಾಗಿದೆ, ಅದು ಭಾರತವನ್ನು ಸಾಮಾನ್ಯ ಮಾರುಕಟ್ಟೆಯನ್ನಾಗಿ ಮಾಡುತ್ತದೆ, ಕಾರ್ಯಾಚರಣೆಗಳನ್ನು ಸರಳಗೊಳಿಸುತ್ತದೆ, ವ್ಯವಹಾರವನ್ನು ಸುಲಭಗೊಳಿಸುತ್ತದೆ ಮತ್ತು ಅಂತರ್ಗತ ಬೆಳವಣಿಗೆಗೆ ಸಹಾಯ ಮಾಡುತ್ತದೆ .