ಪ್ರಧಾನಮಂತ್ರಿ ಶ್ರೀ. ಮೋದಿ ಅವರ ಈ ಭಾರೀ ವಿಜಯ, ಮೋದಿ ಅವರು ಹಿಂದೆಂದೂ ಕಾಣದ ರೀತಿಯಲ್ಲಿ ದೇಶವನ್ನು ವಿಭಾಗ ಮಾಡಿದ್ದಾರೆ ಎಂದು ಹೇಳುತ್ತಿದ್ದ ಅಂತಾರಾಷ್ಟ್ರೀಯ ಮಾಧ್ಯಮದ ಭಾರತೀಯ ಪತ್ರಕರ್ತರಿಗೆ ನೀಡಿದ ತಕ್ಕ ಉತ್ತರವಾಗಿದೆ. ಭಾರತ ಅವರೊಂದಿಗೆ ಅಭೂತಪೂರ್ವವಾಗಿ ಒಗ್ಗೂಡಿ ನಿಂತಿದೆ. ಹೃದಯಪೂರ್ವಕವಾದ ಅಭಿನಂದನೆಗಳು ಪ್ರಧಾನಿ ಶ್ರೀ. ನರೇಂದ್ರ ಮೋದಿ ಅವರೇ. ನೀವು ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ.!