ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್, ಸಂಪುಟ ಸಚಿವ,ರಾಜಸ್ಥಾನ ಸರ್ಕಾರ
ಪ್ರಧಾನಿ ಮೋದಿಯವರನ್ನು ವಿಭಿನ್ನವಾಗಿಸುವುದು ಅವರ ನಿರ್ಧಾರಗಳ ದಿಟ್ಟತನ ಮಾತ್ರವಲ್ಲ, ಬದಲಾಗಿ ಅವರ ಆಡಳಿತ ಮಾದರಿಯ ಶಿಸ್ತು. ಅವರ ನಾಯಕತ್ವದಲ್ಲಿ, ಆದೇಶಗಳು ಎಂದಿಗೂ ಏಕಮುಖ ಸೂಚನೆಗಳಲ್ಲ; ಅವು ಪ್ರತಿಕ್ರಿಯೆ ಮತ್ತು ಹೊಣೆಗಾರಿಕೆಯ ನಿರಂತರ ಚಕ್ರದ ಭಾಗವಾಗಿದೆ.