ಸಾಮಾನ್ಯ ಕುಟುಂಬದ ಮಗು ಕೂಡ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಅತ್ಯುತ್ತಮ ಅವಕಾಶಗಳನ್ನು ಪಡೆಯಲು ಮತ್ತು ಕ್ರೀಡೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ಕನಸು ಕಾಣಬಹುದಾಗಿದೆ. ನಾವು ಗೆದ್ದಿರುವ ಹಲವಾರು ಪದಕಗಳು ಸರ್ಕಾರದ ಅವಿರತ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ.