ಕೃಷ್ಣ ಎಲ್ಲ, ಅಧ್ಯಕ್ಷರು, ಭಾರತ್ ಬಯೋಟೆಕ್ ಲಿಮಿಟೆಡ್
ನಾವು ನಿಜವಾಗಿಯೂ ದೇಶದ ಬಗ್ಗೆ ಹೆಮ್ಮೆಪಡುತ್ತೇವೆ. ಪ್ರಧಾನಿ ಮೋದಿಯವರು ದೃಢಸಂಕಲ್ಪ ಹೊಂದಿದ್ದರು ಮತ್ತು ಅವರು ಆರಂಭಿಕ ನಿರಾಶಾವಾದವನ್ನು ಅವಕಾಶವನ್ನಾಗಿ ಪರಿವರ್ತಿಸಿದರು. ಅದು ನಾಯಕನ ಲಕ್ಷಣ.