ವರ್ಷಾನುಗಟ್ಟಲೆಯಿಂದನಾವು ಒಂದು ಬಗೆಯ ತೆರಿಗೆ ಪದ್ದತಿಗೆ ಒಳಪಟ್ಟಿದ್ದೆವು. ಅದರಲ್ಲಿ ಕೆಲವುಸೌಲಭ್ಯಗಳಿದ್ದವು .ಅದೇ ಹೊತ್ತಿನಲ್ಲಿ ಯಾವುದು ಹೊಸತೋ ಅದು ಒಂದು ಬಗೆಯ ಹೆದರಿಕೆಯನ್ನೂಹುಟ್ಟಿಸುತ್ತದೆ. ಆದರೆ ದೀರ್ಘಾವಧಿಯಲ್ಲಿ ಅದು ಲಾಭದಾಯಕವಾಗಿರುತ್ತದೆ. ಅಲ್ಲದೆ ಅದುದೇಶವನ್ನು ಒಂದುಗೂಡಿಸುತ್ತದೆ, ಒಂದು ಸಾರ್ವತ್ರಿಕ ತೆರಿಗೆ ಪದ್ದತಿಯನ್ನು ಜಾರಿಗೆತರುತ್ತದೆ. ಅದು ತೆರಿಗೆ ತಪ್ಪಿಸುವುದನ್ನು ತಡೆಯುತ್ತದೆ .ಅದರಿಂದ ದೇಶಕ್ಕೆಒಳ್ಳೆಯದಾಗುತ್ತದೆ .