ಕೆ.ಪಿ. ಶರ್ಮಾ ಓಲಿ, ಪ್ರಧಾನಮಂತ್ರಿ
ಲೋಕಸಭಾ ಚುನಾವಣೆ 2019ರಲ್ಲಿ ಭರ್ಜರಿ ಜಯ ಸಾಧಿಸಿದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರೇ ನಿಮಗೆ ನಾನು ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮುಂದಿನ ಎಲ್ಲ ಯಶಸ್ಸುಗಳಿಗೆ ನಾನು ಶುಭ ಕೋರುತ್ತೇನೆ. ನಾನು ನಿಮ್ಮೊಂದಿಗೆ ಆಪ್ತವಾಗಿ ಕಾರ್ಯ ನಿರ್ವಹಿಸುವುದನ್ನು ಎದಿರು ನೋಡುತ್ತಿದ್ದೇನೆ