ಗಿನಾ ರೈಮಂಡೊ, ಯುಎಸ್ ವಾಣಿಜ್ಯ ಕಾರ್ಯದರ್ಶಿ
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ತೆಗೆದುಕೊಂಡ ಹಲವಾರು ಕ್ರಮಗಳು, ಕಳೆದೆರಡು ವರ್ಷಗಳಲ್ಲಿ, ಭಾರತವನ್ನು ವ್ಯಾಪಾರ ಮಾಡಲು ಇನ್ನಷ್ಟು ಆಕರ್ಷಕ ಸ್ಥಳವನ್ನಾಗಿ ಮಾಡಿದೆ. ಹೆಚ್ಚು ಪಾರದರ್ಶಕತೆ, ಡಿಜಿಟಲ್ ಆರ್ಥಿಕತೆಗೆ ತ್ವರಿತ ನಡೆ, ಭ್ರಷ್ಟಾಚಾರಕ್ಕೆ ಸಂಪೂರ್ಣ ಶೂನ್ಯ ಸಹಿಷ್ಣುತೆ, ಇವೆಲ್ಲವೂ ಭಾರತವನ್ನು ಇನ್ನಷ್ಟು ಆಕರ್ಷಕ ಪಾಲುದಾರನನ್ನಾಗಿ ಮಾಡುತ್ತದೆ