ಘನತೆವೆತ್ತ ಶೇಖ್ ಮೊಹಮದ್ ಬಿನ್ ರಶೀದ್, ಉಪ ರಾಷ್ಟ್ರಾಧ್ಯಕ್ಷರು, ಯು.ಎ.ಇ.
ಚುನಾವಣಾ ವಿಜಯದ ಹಿನ್ನೆಲೆಯಲ್ಲಿ ಶ್ರೀ. ನರೇಮದ್ರ ಮೋದಿ ಮತ್ತು ಭಾರತದ ಜನತೆಗೆ ಅಭಿನಂದನೆಗಳು. ನಾವು ನಮ್ಮ ವ್ಯೂಹಾತ್ಮಕ ದ್ವಿಪಕ್ಷೀಯ ಬಾಂಧವ್ಯವನ್ನು ಮುಂದುವರಿಸಲು ಮತ್ತು ನಮ್ಮ ಜನರ ಪ್ರಗತಿ ಮತ್ತು ಸಮೃದ್ಧಿಗಾಗಿ ಒಗ್ಗೂಡಿ ಶ್ರಮಿಸಲು ಎದಿರು ನೋಡುತ್ತಿದ್ದೇವೆ.