ಚಕ್ ರಾಬಿನ್ಸ್, ಅಧ್ಯಕ್ಷ ಮತ್ತು ಸಿಇಒ, ಸಿಸ್ಕೋ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು! ಇದು ನಿಮ್ಮ ದೂರದರ್ಶಿತ್ವದ ನಾಯಕತ್ವ ಮತ್ತು ಸಮಗ್ರ, ಡಿಜಿಟಲ್ – ಮೊದಲ ಆರ್ಥಿಕತೆ ನಿಟ್ಟಿನ ಪ್ರಗತಿಯ ಭಾರತಕ್ಕೆ ಸಾಕ್ಷಿಯಾಗಿದೆ. ಸಿಸ್ಕೋ ಮತ್ತು ನಾನು ಭಾರತದ ಡಿಜಿಟಲ್ ಪ್ರಯಾಣದಲ್ಲಿ ನಿಮ್ಮೊಂದಿಗೆ ಪಾಲುದಾರಿಕೆಯನ್ನು ಮುಂದುವರಿಸಲು ಎದುರು ನೋಡುತ್ತಿದ್ದೇನೆ!