ಶ್ರೀ. ನರೇಂದ್ರ ಮೋದಿ ಅವರೇ ಭಾರತದ ಪ್ರಧಾನಮಂತ್ರಿಯಾಗಿ ಪುನರಾಯ್ಕೆಯಾಗಿರುವುದಕ್ಕೆ ಅಭಿನಂದನೆಗಳು. ಶಿಕ್ಷಣ ಮತ್ತು ನಾವಿನ್ಯ, ವಾಣಿಜ್ಯದಲ್ಲಿನ ಹೂಡಿಕೆ ಮತ್ತು ಹವಾಮಾನ ಬದಲಾವಣೆ ವಿರುದ್ಧದ ಹೋರಾಟದ ಮೂಲಕ ಕೆನಡಾ ಜನರ ಮತ್ತು ಭಾರತೀಯರ ಜೀವನ ಸುಧಾರಣೆಗಾಗಿ ಒಗ್ಗೂಡಿ ಶ್ರಮಿಸೋಣ.