ನಾನು ಈಗ ಭಾರತದ ಬಗ್ಗೆ ಎಂದಿಗಿಂತಲೂ ಹೆಚ್ಚು ವಿಶ್ವಾಸ ಹೊಂದಿದ್ದೇನೆ .. ನನಗೆ ನಿಮ್ಮ ದೇಶದ ಬಗ್ಗೆ ಭರವಸೆ ಇದೆ . ನಾನು ನಿಮ್ಮ ದೇಶವನ್ನು ಪ್ರೀತಿಸುತ್ತೇನೆ ಮತ್ತು ನನಗೆ ನಿಮ್ಮ ನಾಯಕತ್ವದ ಮೇಲೆ ಭರವಸೆ ಇದೆ . ಭಾರತ ಮುಂದಿನ 10 ವರ್ಷಗಳಲ್ಲಿ ಸಂಪೂರ್ಣ ವಿಶ್ವಕ್ಕೆ ಒಂದು ಉದಾಹರಣೆಯಾಗಲಿದೆ ಎಂದು ನಾನು ಭಾವಿಸುತ್ತೇನೆ .