ಜಾಗತಿಕ ಸವಾಲುಗಳ ಕುರಿತು ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ಮುಂದಿಟ್ಟಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆಈ ಜಿ20 ಪ್ರೆಸಿಡೆನ್ಸಿಯ ಉಸ್ತುವಾರಿಗಾಗಿ ನಾನು ಧನ್ಯವಾದ ಹೇಳುತ್ತೇನೆ. ಧನ್ಯವಾದಗಳು ಭಾರತ! ಜಿ20 ಯಶಸ್ಸಿಗೆ ಅಭಿನಂದನೆಗಳು