ಜೆಫ್ ಬೆನೊಸ್,  ಸಿ.ಇ.ಒ. ಅಮೆಜೋನ್
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗಿನ ಭೇಟಿ ಅದ್ಬುತವಾಗಿತ್ತು. ಅವರು ಯಾವತ್ತೂ ಪ್ರಭಾವಶಾಲಿಗಳಾಗಿ, ಶಕ್ತಿಯುತರಾಗಿ, ಭಾರತದಲ್ಲಿ ಹೊಸತನಕ್ಕಾಗಿ ಸಂಶೋಧನೆ ಮಾಡುತ್ತಲೇ ಇರುತ್ತಾರೆ. ಭಾರತದಲ್ಲಿ ಸದಾ ಹೂಡಿಕೆ ಮಾಡುತ್ತಲೇ ಇರಲು ಮತ್ತು ಅಭಿವೃದ್ಧಿ ಹೊಂದಲು ಸಂತಸವಾಗುತ್ತಿದೆ.