ಜೋನ್ ಚೇಂಬರ್ಸ್, ಕಾರ್ಯನಿರ್ವಾಹಕ ಅಧ್ಯಕ್ಷರು, ಸಿಸ್ಕೊ
ಜಗತ್ತಿನ ಅತ್ಯುನ್ನತ ನಾಯಕರಲ್ಲಿ ಓರ್ವರಾದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಅಮೇರಿಕ ಮತ್ತು ಭಾರತ ನಡುವಿನ ಪಾಲುಗಾರಿಕೆಯಲ್ಲಿ ಗೆಲುವಿಗಾಗಿ ನಾವಿನ್ಯತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.