ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಡಬ್ಲ್ಯೂಹೆಚ್ಒ ಮುಖ್ಯಸ್ಥ
ಜಾಗತಿಕ #ಕೋವಿಡ್ 19 ಪ್ರತಿಕ್ರಿಯೆಗೆ ನಿಮ್ಮ ನಿರಂತರ ಬೆಂಬಲಕ್ಕಾಗಿ #ಭಾರತ ಮತ್ತು ಪ್ರಧಾನಮಂತ್ರಿ @narendramodi ಅವರಿಗೆ ಧನ್ಯವಾದಗಳು. ಜ್ಞಾನವನ್ನು ಹಂಚಿಕೊಳ್ಳುವುದು ಸೇರಿದಂತೆ ನಾವು ಒಗ್ಗೂಡಿದರೆ ಮಾತ್ರ ಮಾತ್ರ ನಾವು ಈ ವೈರಸ್ ಅನ್ನು ನಿಲ್ಲಿಸಬಹುದು ಮತ್ತು ಜೀವಗಳನ್ನು ಮತ್ತು ಜೀವನೋಪಾಯವನ್ನು ಉಳಿಸಬಹುದು.