ಡಾ.ಪೀಟರ್ ಪೊಡೆಸ್ಸರ್, ಸಿಇಒ, ಎಸ್‌ಎಫ್‌ಸಿ ಎನರ್ಜಿ
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಭಾರತವು ಸೌರ ಶಕ್ತಿ ಮತ್ತು ಹಸಿರು ಹೈಡ್ರೋಜನ್‌ಗಾಗಿ ತಂತ್ರಜ್ಞಾನದ ನೆಲೆಯನ್ನು ನಿರ್ಮಿಸುತ್ತಿದೆ. ಭಾರತವು ಉತ್ಪಾದನೆ, ಆರ್ ಅಂಡ್ ಡಿ ಮತ್ತು ಇಂಜಿನಿಯರಿಂಗ್‌ಗೆ ಉತ್ತಮ ನೆಲೆಯನ್ನು ಮಾಡಬಹುದು.