ಡಾ. ಬಿ.ಆರ್. ಶೆಟ್ಟಿ, ಕಾರ್ಯಾಧ್ಯಕ್ಷರು, ಎನ್.ಎಮ್.ಸಿ. ಹೆಲ್ತ್ ಕೇರ್, ಯು.ಎ.ಇ
ನಮ್ಮ ಸುಗಮ ವ್ಯಾಪಾರ ಶೇಯಾಂಕ ಈಗ ಸರಿಸುಮಾರು 77% ಏರಿಕೆ ಕಂಡಿದೆ.  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪಾರದರ್ಶಕತೆ ಮತ್ತು ಫಲಕಾರಿ ಹಾಗು ದಕ್ಷ ಆಡಳಿತದಿಂದಾಗಿ ಈಗ ಭಾರತಕ್ಕೆ ಬರುವುದು ಬಹಳ ಸುಲಭವಾಗಿದೆ. ಎಲ್ಲೂ ಕೆಂಪು-ಪಟ್ಟಿಯ ತಡೆಗಳಿಲ್ಲ. ಹೂಡಿಕೆಗೆ ಕೇವಲ ಭಾರತವೊಂದೇ ಅತ್ಯುತ್ತಮ ದೇಶವಾಗಿದೆ. ಇಂದು ಉತ್ತಮ ಆಡಳಿತ ವ್ಯವಸ್ಥೆಯೊಂದಿಗೆ     ಭಾರತ ಹೊರಮೊಮ್ಮುತ್ತಿದೆ. ನನ್ನ ಶೂಭಾಶಯಗಳು