ಡಾ. ಮನ್ಸುಖ್ ಮಾಂಡವಿಯಾ, ಕಾರ್ಮಿಕ ಮತ್ತು ಉದ್ಯೋಗ ಸಚಿವರು, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರು.
ಕರ್ತವ್ಯ ಭವನದಿಂದ ಮೊದಲ ಬಜೆಟ್ ಅನ್ನು ಬಲವಾದ ಕರ್ತವ್ಯ ಪ್ರಜ್ಞೆಯೊಂದಿಗೆ ರಚಿಸಲಾಗಿದ್ದು, ಬಡವರು, ಯುವಕರು, ಅನ್ನದಾತರು (ರೈತರು), ನಾರಿ ಶಕ್ತಿ, ಬುಡಕಟ್ಟು ಸಮುದಾಯಗಳು ಮತ್ತು ಅಂಚಿನಲ್ಲಿರುವವರಿಗೆ ಸಮರ್ಪಿಸಲಾಗಿದೆ. ಇದು ಅವರಿಗೆ ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಬಹು ಅವಕಾಶಗಳನ್ನು ಒದಗಿಸುತ್ತದೆ.