ಡಾ. ಮಹಥೀರ್ ಮೊಹಮದ್, ಪ್ರಧಾನಮಂತ್ರಿ, ಮಲೇಶಿಯಾ
ಭಾರತೀಯ ಚುನಾವಣೆಯಲ್ಲಿ ನಿಮ್ಮ ಸ್ಪಷ್ಟ ವಿಜಯಕ್ಕಾಗಿ ಶ್ರೀ. ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ನಮ್ಮ ಬಾಂಧವ್ಯವನ್ನು ಅದರಲ್ಲೂ ವಾಣಿಜ್ಯ ಮತ್ತು ಕೈಗಾರಿಕೆಯಲ್ಲಿನ ಬಾಂಧವ್ಯ ಬಲಪಡಿಸಲು ನಾವು ಎದಿರು ನೋಡುತ್ತಿದ್ದೇವೆ.