ಡೇವಿಡ್ ನೆಲ್ಸನ್ ಫರ್ರ್ ಸಿ.ಇ.ಒ ಎಮರ್ಸನ್ ಎಲೆಕ್ಟ್ರಿಕ್ ಕಂಪನಿ
ಪ್ರಧಾನಮಂತ್ರಿ ಮತ್ತು ಅವರ ಸರಕಾರದಿಂದ ಈಗ ತಾನೇ “ಮೇಕ್ ಇನ್ ಇಂಡಿಯ” ಅಭಿಯಾನ ಪ್ರಾರಂಭವಾಗಿದೆ. ನನ್ನಂತಹ ದೇಶದೊಳಗಿನ ಮತ್ತು ಅಂತರ್ ರಾಷ್ಟ್ರೀಯ ವ್ಯಾಪಾರಿ ಸಮುದಾಯದ ಸಮಸ್ಯೆಗಳನ್ನು ಆಲಿಸಿ, ಅವನ್ನು ಬಗೆಹರಿಸುವ ಭರವಸೆ ದೊರೆತಿದೆ. ಭಾರತದಲ್ಲಿ ಹೂಡಿಕೆಯನ್ನು ಸುಗಮ ಮತ್ತು ಸರಳಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಅವನ್ನು ಸಾಕಾರಗೊಳಿಸಿದ್ದಾರೆ ಕೂಡಾ.