ಸುಗಮ ವ್ಯಾಪಾರ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಪ್ರಗತಿಯನ್ನು ಭಾರತವು ಕಂಡಿದೆ ಎನ್ನುವುದನ್ನು ಗುರುತಿಸಲು ನಮಗೆ ಬಹಳ ಹೆಮ್ಮೆ ಅನಿಸುತ್ತಿದೆ…. ಖಂಡಿತವಾಗಿಯೂ ಭಾರತವಿಂದು ಸರಿಯಾದ ದಾರಿಯಲ್ಲಿ ಸಾಗುತ್ತಿದೆ.