ಪ್ರಧಾನ ಮಂತ್ರಿ (ನರೇಂದ್ರ ಮೋದಿ), ನನ್ನ ಅಣ್ಣ, ನಿಮ್ಮನ್ನು ಭೇಟಿ ಮಾಡಲು ಅವಕಾಶ ಸಿಕ್ಕಾಗಲೆಲ್ಲಾ ನನಗೆ ತುಂಬಾ ಸಂತೋಷವಾಗುತ್ತದೆ. ಘನತೆವೆತ್ತ ಪ್ರಧಾನ ಮಂತ್ರಿಗಳೇ - ನನ್ನ ಮಾರ್ಗದರ್ಶಕರೇ, ನಾನು ನಿಮ್ಮನ್ನು ಭೇಟಿಯಾದಾಗಲೆಲ್ಲಾ, ಸಾರ್ವಜನಿಕ ಸೇವಕನಾಗಿ ಇನ್ನಷ್ಟು ಶ್ರಮಿಸಲು ನನಗೆ ಸ್ಫೂರ್ತಿ ಸಿಗುತ್ತದೆ.