ಶ್ರೀ ನರೇಂದ್ರ ಮೋದಿ ಅವರಂತ ನಾಯಕನನ್ನು ಭಾರತದ ಪ್ರಧಾನ ಮಂತ್ರಿಯಾಗಿ ಪಡೆಯಲು ನಾವು ಅದೃಷ್ಟಶಾಲಿಯಾಗಿದ್ದೇವೆ . ಕಳೆದ ಮೂರು ವರ್ಷಗಳಲ್ಲಿ ಭಾರತವು ಬಹಳ ಅಭಿವೃದ್ಧಿಯಾಗಿದೆ .ಜನ್ ಧನ್ ಯೋಜನೆ, ಸ್ವಚ್ ಭಾರತ್ ಅಭಿಯಾನ್, ಮೇಕ್ ಇನ್ ಇಂಡಿಯಾ , ದೇಶವನ್ನು ಪರಿವರ್ತಿಸುತ್ತಿದೆ . ಜನರ ಕಡೆಯಿಂದ ನಾನು ಪ್ರಧಾನ ಮಂತ್ರಿಯನ್ನು ಅಭಿನಂದಿಸುತ್ತೇನೆ.