ಭಾರತದ ಆರ್ಥಿಕತೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಸುಧಾರಣೆಯ ದಿಟ್ಟ ಮತ್ತು ಧೈರ್ಯಶಾಲಿ ಹೆಜ್ಜೆಯನ್ನಿಟ್ಟ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಲ್ಲಿ ನನಗೆ ಅತೀವ ಗೌರವವಿದೆ. ಅವರ ನಾಯಕತ್ವದಿಂದ ನಾವು ತುಂಬಾ ಕಲಿಯಬಹುದಾಗಿದೆ.