ನೇಹಾ ರಾಠಿ, ಕುಸ್ತಿಪಟು
ಇಂದಿನ ನಡೆಯುತ್ತಿರುವುದು ಸಂತಸದ ಸಂದರ್ಭ. ಮಹಿಳಾ ಮೀಸಲಾತಿ ಮಸೂದೆಯಿಂದ ಮುಂಬರುವ ದಿನಗಳಲ್ಲಿ ಇನ್ನಷ್ಟು ಮಹಿಳೆಯರು ರಾಜಕೀಯಕ್ಕೆ ಬರಲಿದ್ದಾರೆ.