ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರೇ ನಿಮ್ಮ ಪುನರಾಯ್ಕೆಗೆ ಮತ್ತು ಭಾರತದ ಜನರು ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಅಭಿನಂದನೆಗಳು. ಭಾರತ ದೇಶಕ್ಕೆ ಮತ್ತು ನಿಮ್ಮ ಯಶಸ್ಸಿಗಾಗಿ ನನ್ನ ಶುಭಾಶಯಗಳು. ನಮ್ಮ ಎರಡು ರಾಷ್ಟ್ರಗಳು ಮತ್ತು ಜನರ ನಡುವೆ ಫಲಪ್ರದವಾದ ಬಾಂಧವ್ಯಕ್ಕೆನಾವು ಸದಾ ಬದ್ಧರಾಗಿದ್ದೇವೆ.