2025 ರ ಬಜೆಟ್ #ViksitBharat ಗಾಗಿ ಮೋದಿ ಸರ್ಕಾರದ ನೀಲನಕ್ಷೆಯಾಗಿದೆ. ರೈತರು, ಬಡವರು, ಮಧ್ಯಮ ವರ್ಗ, ಶಿಕ್ಷಣ, ಪೋಷಣೆ, ಆರೋಗ್ಯ, ನವೋದ್ಯಮಗಳು ಮತ್ತು ನಾವೀನ್ಯತೆಗಳನ್ನು ಒಳಗೊಂಡ ಈ ಬಜೆಟ್, ಮೋದಿ ಅವರ ಆತ್ಮನಿರ್ಭರ ಭಾರತಕ್ಕೆ ಮಾರ್ಗಸೂಚಿಯಾಗಿದೆ. ಸನ್ಮಾನ್ಯ ಪ್ರಧಾನಿ @narendramodi ಜಿ ಮತ್ತು ಸನ್ಮಾನ್ಯ ಹಣಕಾಸು ಸಚಿವ @nsitharaman ಜಿ ಅವರಿಗೆ ಅಭಿನಂದನೆಗಳು. #ViksitBharatBudget2025