ನಾವು ಒಟ್ಟಿಗೆ ‘ಅಬಂಡನ್ಸ್ ಇನ್ ಮಿಲೆಟ್ಸ್’ ಹಾಡನ್ನು ಬರೆದಿದ್ದರಿಂದ ಪ್ರಧಾನಿ ಮೋದಿ ತುಂಬಾ ಖುಷಿಯಾಗಿದ್ದಾರೆ. ನಾವು 6 ತಿಂಗಳ ಕಾಲ ಒಟ್ಟಿಗೆ ಹಾಡಿನಲ್ಲಿ ಕೆಲಸ ಮಾಡಿದ್ದೇವೆ.