ಫಾಮ್ ಮಿನ್ ಚಿನ್ , ವಿಯೆಟ್ನಾಂ ಪ್ರಧಾನಿ
ಕಳೆದ 10 ವರ್ಷಗಳಲ್ಲಿ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಭಾರತವು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಮಹತ್ವದ ಜಾಗತಿಕ ಪಾತ್ರವನ್ನು ಹೊಂದಿರುವ ಉನ್ನತ ಶಕ್ತಿಗಳಲ್ಲಿ ಒಂದಾಗಿದೆ ಮತ್ತು ತನ್ನ ಛಾಪು ಮೂಡಿಸಿದೆ. ಬಿಜೆಪಿ ಮತ್ತು ಪ್ರಧಾನಿಯವರ ನಾಯಕತ್ವವು ಭಾರತೀಯ ಜನರಿಗೆ ಹೆಚ್ಚಿನ ಪ್ರಯೋಜನಗಳನ್ನು ತಂದಿದೆ.