ಬಿಂದೇಶ್ವರ್ ಪಾಠಕ್ ಸಂಸ್ಥಾಪಕರು, ಸುಲಭ್ ಇಂಟರ್ನೇಷನಲ್
ಮಹಾತ್ಮಾ ಗಾಂಧಿಯವರ ನಂತರ ಯಾರಾದರೂ ನೈರ್ಮಲ್ಯತೆಗಾಗಿ ಕೆಲಸ ಮಾಡಿದ್ದರೆ ಮತ್ತು ದೇಶದ ಬಗ್ಗೆ ಅತ್ಯಧಿಕ ಪ್ರಾಮುಖ್ಯತೆಯನ್ನು ನೀಡಿದ್ದಾರೆಂದರೆ ಅದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ಮಾತ್ರ. ಅವರು ಯಾವುದೇ ದೇಶವನ್ನು ಭೇಟಿಮಾಡಿದರೂ ಕೂಡಾ, ಪ್ರಧಾನಮಂತ್ರಿಯವರ ವಿಷಯದಲ್ಲಿ ಶುಚಿತ್ವಕ್ಕೆ ಪ್ರಾಮುಖ್ಯತೆಯಿರುತ್ತದೆ.