ಭಾರತದ ಚುನಾವಣೆಯಲ್ಲಿ ನಿಮ್ಮ ಅವಿಸ್ಮರಣೀಯ ವಿಜಯಕ್ಕಾಗಿ ಅಭಿನಂದನೆಗಳು. ಆರೋಗ್ಯ ಮತ್ತು ಪೌಷ್ಟಿಕತೆಯ ಸುಧಾರಣೆ ಮತ್ತು ಅಭಿವೃದ್ಧಿಯ ನಿಮ್ಮ ನಿರಂತರ ಬದ್ಧತೆ, ಹಲವರ ಬದುಕನ್ನು ಗಣನೀಯವಾಗಿ ಸುಧಾರಣೆ ಮಾಡಿದೆ