ಭಾರತಅಶುಚಿಯ ಮೇಲೆ ಯುದ್ಧವನ್ನೇ ಗೆಲ್ಲುತ್ತಿದೆ . ಸುಮಾರು ಮೂರು ವರ್ಷದ ಹಿಂದೆ, ಭಾರತದಪ್ರಧಾನಿ ಶ್ರೀ ನರೇಂದ್ರ ಮೋದಿ ಸಾರ್ವಜನಿಕ ಆರೋಗ್ಯದ ಕುರಿತಾಗಿ ದೊಡ್ಡ ಮಾತು ಗಳನ್ನುಆಡಿದರು. ಚುನಾಯಿತಪ್ರತಿನಿಧಿಯಿಂದ ಬಂದ ಮೊದಲ ಮಾತುಗಳಿವು. ಒಬ್ಬರಾಷ್ಟ್ರೀಯ ನಾಯಕ ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಅಷ್ಟು ಪ್ರಾಮಾಣಿಕವಾಗಿ ಮತ್ತು ಸಾರ್ವಜನಿಕವಾಗಿಮಾತನಾಡಿದ ಇನ್ನೊಂದು ಸಂದರ್ಭವನ್ನು ನಾನು ಯೋಚಿಸಲಾರೆ .