ಚುನಾವಣೆಯಲ್ಲಿ ನಿಮ್ಮ ಅದ್ಭುತ ಗೆಲುವಿಗೆ ನನ್ನ ಗೆಳೆಯ ಶ್ರೀ.ನರೇಂದ್ರ ಮೋದಿ ಅವರೇ ಹೃದಯಪೂರ್ವ ಶುಭಾಶಯಗಳು! ಈ ಚುನಾವಣೆಯ ಫಲಿತಾಂಶ ನಿಮ್ಮ ನಾಯಕತ್ವಕ್ಕೆ ಮತ್ತು ನೀವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಹೇಗೆ ಮುನ್ನಡೆಸಿದಿರಿ ಎಂಬುದಕ್ಕೆ ದೊರೆತ ಮತ್ತೊಂದು ಅನುಮೋದನೆ. ಒಗ್ಗೂಡಿ ನಾವು ಭಾರತ ಮತ್ತು ಇಸ್ರೇಲ್ ನಡುವಿನ ಬಾಂಧವ್ಯವನ್ನು ಬಲಪಡಿಸೋಣ ಮತ್ತು ಹೊಸ ಎತ್ತರಕ್ಕೆ ಸಾಗೋಣ. ಅದ್ಭುತವಾದ್ದನ್ನು ಸಾಧಿಸಿದ್ದೀರಿ ನನ್ನ ಗೆಳೆಯ!