ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅವರ ಸರಕಾರದ ಚೈತನ್ಯ ಮತ್ತು ಇದು ಸಾಧ‍್ಯ ಮನೋಭಾವ ( ವರ್ತನೆ) ನಿಜಕ್ಕೂ ಪ್ರೇರಣೆದಾಯಕವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅವರು ಸುಗಮ ಸಾಧನೆಯ ವ್ಯವಸ್ಥೆಯಲ್ಲಿ ಗುರುತಿಸಬಹುದಾದ ಗುರಿ ಸಾಧನೆಯನ್ನು ಮಾಡಿದ್ದಾರೆ. ಜಿಎಸ್.ಟಿ. ಮತ್ತು ದಿವಾಳಿತನ ಸಂಹಿತೆ ಮುಂತಾದ ಸುಧಾರಣೆಯ ಪ್ರಯತ್ನಗಳು ಇನ್ನೂ ಸಂಪೂರ್ಣವಾಗಿ ಶ್ರೇಯಾಂಕದ ಗಣನೆಗೆ ಬಂದಾಗ ಅಗಾಧವಾದ ಸುಧಾರಣೆಯನ್ನು ಗುರುತಿಸಬಹುದಾಗಿದೆ. ನಾವು ಕೇವಲ ಸಣ್ಣ ಹೆಜ್ಜೆಗಳನ್ನಲ್ಲ, ಬದಲಾಗಿ ಬೃಹತ್ ರೀತಿಯಲ್ಲಿ ಪ್ರಧಾನಮಂತ್ಗರಿ ಅವರ ಸರಿಯಾದ ಹೆಜ್ಜೆಯನ್ನು ಸರಿಯಾದ ಮಾರ್ಗದರ್ಶನ ಮೂಲಕ ಕಾಣಬಹುದಾಗಿದೆ