ಮಾರ್ಕ್ ಮೋಡಿಬ್ಯುಸ್ ,  ಕಾರ್ಯ ನಿರ್ವಾಹಕ ಅಧ್ಯಕ್ಷರು ,  ಫ್ರಾಂಕ್ಲಿನ್ ಟೆಂಪಲ್ ಟನ್ ಎಮರ್ಜೆನ್ಸಿ ಮಾರ್ಕೆಟ್ಸ್ ಗ್ರೂಪ್
ಭಾರತದಲ್ಲಿನಾವಿಂದು ಕಾಣುವ ಉತ್ತಮ ಮಾರುಕಟ್ಟೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಂದಿರುವಸುಧಾರಣೆಗಳೇ ಕಾರಣ. ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ (ರಾಜ್ಯ ) ಅವರು ಯಶಸ್ವೀಯಾಗಿದ್ದಾರೆ. ಇದರಿಂದ ಈಗ ನಡೆಯುತ್ತಿರುವ ಸುಧಾರಣೆಗಳು ಮುಂದುವರಿಯುತ್ತವೆ ಎಂದುಜನರಿಗೆ ಭರವಸೆ ಮೂಡುತ್ತದೆ. ಇವೆ ಮುಖ್ಯ ವಿಷಯಗಳು. ನೋಟುಗಳ ಅಮಾನ್ಯೀಕರಣಮೋದಿಯವರನ್ನು ದುರ್ಬಲಗೊಳಿಸುತ್ತದೆ ಎಂದು ನನಗೆ ಹೆದರಿಕೆ ಇತ್ತು, ಆದರೆ ಹಾಗಾಗಲಿಲ್ಲ.ಅವರು ಯಶಸ್ವೀಯಾದರು. ಸುಧಾರಣೆಗಳ ಅವರ ಮೆರವಣಿಗೆ ಮುಂದುವರಿಯಲಿದೆ ಎಂದು ನನಗೆ ಅನಿಸುತ್ತದೆ .