ಕೇವಲ ದೇಶದ ಜನತೆಯನ್ನು ಮಾತ್ರವಲ್ಲ, ಜಗತ್ತನ್ನು ಹಾಗೂ ತಂತ್ರಜ್ಞಾನವನ್ನೂ ಕೂಡಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ ನಾಯಕನನ್ನು ಹೊಂದಿರುವುದು ನಮ್ಮೆಲ್ಲರ ಭಾಗ್ಯವೆನ್ನಬಹುದು. ನನಗೆ ಬಹಳ ಪ್ರಭಾವ ಬೀರಿದ ವಿಷಯವೆಂದರೆ, ಪ್ರಧಾನಮಂತ್ರಿಯವರ ಅಮೆರಿಕ ಪ್ರವಾಸ (ಬರಾಕ್ ಒಬಾಮ ಅವರು ಅಮೆರಿಕ ಅಧ್ಯಕ್ಷರಾಗಿದ್ದ ಸಮಯ). ಅವರಿಬ್ಬರೂ ತಮ್ಮ ಭೋಜನ ಸಮಯದಲ್ಲೂ ಕೂಡಾ ತಂತ್ರಜ್ಞಾನ ಯಾವ ರೀತಿಯಲ್ಲಿ ಬಡವರಿಗೆ ಮತ್ತು ದೇಶದ ಅಭಿವೃದ್ಧಿಗೆ ಪ್ರಯೋಜನವಾಗಬಹುದು ಎಂಬ ಬಗ್ಗೆ ಮಾತನಾಡುತ್ತಿದ್ದರು