ಮುಖೇಶ್ ಅಂಬಾನಿ, ಅಧ್ಯಕ್ಷರು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್
ನಿಮ್ಮ (ಪ್ರಧಾನಿ ಮೋದಿಯವರ) ದೂರದೃಷ್ಟಿಗೆ ಧನ್ಯವಾದಗಳು, ಪ್ರಾದೇಶಿಕ ಅಸಮತೋಲನಗಳು ವೇಗವಾಗಿ ಕಣ್ಮರೆಯಾಗುತ್ತಿವೆ. ಉತ್ತರ ಪ್ರದೇಶ ಇದಕ್ಕೆ ಪ್ರಕಾಶಮಾನವಾದ ಉದಾಹರಣೆ. ನಗರ ಭಾರತ ಮತ್ತು ಗ್ರಾಮೀಣ ಭಾರತದ ನಡುವಿನ ಒಡಕು ಕೂಡ ಮುಚ್ಚುತ್ತಿದೆ.