ನೀವು 2014 ರಲ್ಲಿ ಪ್ರಧಾನಿಯಾದ ನಂತರ ನಮ್ಮ ರಾಷ್ಟ್ರವು ಗಮನಾರ್ಹವಾಗಿ ಬದಲಾಗಿದೆ.ನಿ ಮ್ಮ ದೃಷ್ಟಿಕೋನದಿಂದ ಮಾರ್ಗದರ್ಶನ ಮತ್ತು ನಿಮ್ಮ ತೀಕ್ಷ್ಣ ಗಮನದಿಂದ ದಿಟ್ಟ ನವ ಭಾರತ ಕಾರ್ಯರೂಪಕ್ಕೆ ತರುತ್ತಿದೆ.