ಮೈತ್ರಿಪಾಲ ಸಿರಿಸೇನಾ, ಅಧ್ಯಕ್ಷರು
ನಿಮ್ಮ ವಿಜಯಕ್ಕೆ ಮತ್ತು ನಿಮ್ಮ (ಪ್ರಧಾನಿ.ಮೋದಿ) ನಾಯಕತ್ವಕ್ಕೆ ಜನತೆ ನೀಡಿದ ಮರು ಅನುಮೋದನೆಗೆ ಅಭಿನಂದನೆಗಳು. ಶ್ರೀಲಂಕಾ ಭಾರತದೊಂದಿಗೆ ರಚನಾತ್ಮಕ ಮತ್ತು ಆಪ್ತ ಬಾಂಧವ್ಯವನ್ನು ಮುಂದುವರಿಸಲು ಎದಿರು ನೋಡುತ್ತಿದೆ