ಮೋಹನ್ ಭಗವತ್  , ಮುಖ್ಯಸ್ಥ , ರಾಷ್ಟ್ರೀಯ ಸ್ವಯಂಸೇವಕ್ ಸಂಘ
ನರೇಂದ್ರ ಭಾಯಿ ಅವರು ವಿಶ್ವದಾದ್ಯಂತ ಹೆಸರನ್ನು ಗಳಿಸುತ್ತಿದ್ದಾರೆ, ಖ್ಯಾತಿಯು ಅವರನ್ನು ಹಿಂಬಾಲಿಸುತ್ತಿದೆ , ಆದರೆ ಅದು ಅವರ ವ್ಯಕ್ತಿತ್ವ, ಕಾರ್ಯಗಳು ಅಥವಾ ನಾಯಕತ್ವವನ್ನು ಬದಲಿಸಲಿಲ್ಲ .ಅವರು ಮುಖ್ಯಮಂತ್ರಿ ಆಗುವ ಮುನ್ನ ಹೇಗೆ ಒಂದು ಸ್ವಯಂ ಸೇವಕನಾಗಿ ಮತ್ತು ಕಾರ್ಯಕರ್ತನಾಗಿ ಇದ್ದರು , ಇಂದು ಕೂಡ ಹಾಗೇ ಇದ್ದಾರೆ .