ಯಶ್, ನಟ
ಅವರು (ಪ್ರಧಾನಿ ಮೋದಿ) ನಮ್ಮ ಮಾತುಗಳನ್ನು ತಾಳ್ಮೆಯಿಂದ ಕೇಳಿದರು  ಮತ್ತು ಚಿತ್ರರಂಗದ ಬಗ್ಗೆ ಅವರ ದೂರದೃಷ್ಟಿಯ ಬಗ್ಗೆ ಮಾತನಾಡಿದರು. ನಮ್ಮ ನಿರೀಕ್ಷೆಗಳು, ನಾವು ಏನನ್ನು ನೋಡುತ್ತಿದ್ದೇವೆ, ಸರ್ಕಾರದಿಂದ ನಾವು ಏನನ್ನು ನಿರೀಕ್ಷಿಸುತ್ತಿದ್ದೇವೆ, ದೇಶಕ್ಕೆ ಉದ್ಯಮವಾಗಿ ನಾವು ಏನು ಮಾಡಬಹುದು ಎಂದು ಅವರು ನಮ್ಮನ್ನು ಕೇಳಿದರು. ಉದ್ಯಮದ ಸೂಕ್ಷ್ಮ ವಿವರಗಳು ಮತ್ತು ನಾವು ಏನು ಮಾಡಬಹುದು ಎಂಬುದರ ಕುರಿತು ಜ್ಞಾನದಿಂದ ನಾನು ಪ್ರಭಾವಿತನಾಗಿದ್ದೆ. ಅವರು ಅದನ್ನು ಸಾಫ್ಟ್  ಪವರ್ ಎಂದು ಕರೆದರು