ನಿಬ್ಬೆರಗುಗೊಳಿಸುವಂಥ ಮೋದಿಜಿ ಅವರ ದಿಗ್ವಿಜಯವು ವಿಶ್ವಾಸ, ಸ್ಥಿರತೆ, ಪ್ರಗತಿಯ ಸಂಕೇತವಷ್ಟೇ ಅಲ್ಲ, ಇದು ನಂಬದವರ ವಿರುದ್ಧ ನಂಬುವವರ ಜಯವಾಗಿದೆ. ಹೃದಯಪೂರ್ವಕ ಶುಭಾಶಯಗಳು ಸಾರ್. ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುವ ಶಕ್ತಿಯಾಗಿರುವ ನಿಮಗೆ ಧನ್ಯವಾದಗಳು.