ರಿಕಾಂತ್ ಪಿಟ್ಟಿ, ಸಿಇಒ ಮತ್ತು ಸಹ-ಸಂಸ್ಥಾಪಕ, ಈಸ್‌ಮೈಟ್ರಿಪ್
ಭಾರತ ಸರ್ಕಾರ ಪ್ರಯಾಣ ಮತ್ತು ಪ್ರವಾಸೋದ್ಯಮವನ್ನು ಕೇವಲ ಸೇವಾ ಉದ್ಯಮವಾಗಿ ನೋಡದೆ ಆರ್ಥಿಕತೆಗೆ ಕಾರ್ಯತಂತ್ರದ ಬೆಳವಣಿಗೆಯ ಎಂಜಿನ್ ಆಗಿ ನೋಡುತ್ತದೆ ಎಂಬುದರ ಸ್ಪಷ್ಟ ಸೂಚನೆಯೇ ಈ ಬಜೆಟ್.