ಮಹಿಳಾ ಮೀಸಲಾತಿ ಮಸೂದೆ ಬಹುಮುಖ್ಯ. ಇದು ದೇಶದ ಮಹಿಳೆಯರಿಗೆ ಸಿಕ್ಕ ದೊಡ್ಡ ಗೆಲುವು. ನಮ್ಮ ದೇಶ ಮತ್ತು ಸಮಾಜದ ಸಮಾನ ಭಾಗವಾಗಿದ್ದರೂ ಮಹಿಳೆಯರಿಗೆ ಅತ್ಯಂತ ಕನಿಷ್ಠ ಪ್ರಾತಿನಿಧ್ಯವಿತ್ತು.