ವಿಜಯ್ ಶೇಖರ್ ಶರ್ಮಾ , ಸಂಸ್ಥಾಪಕ, ಪೇಟಿಮ್
ನಾನು ಬಹಳ ಸಂತೋಷಗೊಂಡಿದ್ದೇನೆ. …. ಕಳೆದ ನಾಲ್ಕು ವರ್ಷಗಳಲ್ಲಿ , ಬಹಳ ಧೈರ್ಯದಿಂದ ಹೇಳಬಲ್ಲೆ, ನಿಮ್ಮದು ಬಹಳ ಸಣ್ಣ ಅಥವಾ ಬೃಹತ್ ಸಂಸ್ಥೆ ಯಾಗಿರಲಿ, ಈ ದೇಶವು ನಿಮ್ಮ ಜೊತೆ ಇರುತ್ತದೆ.